Advertisement

Difference between Constipation and Piles | Vijay Karnataka

Difference between Constipation and Piles | Vijay Karnataka When hemorrhoids are diagnosed, going to a fake doctor without consulting a specialist can increase the problem. Dr Parameshwar said there were incidents of people being killed by fake doctors. Fake doctors carry out unscientific measures, including burning and acid. This causes aggravation rather than cure. He warned the people not to look at the billboards on the side of the road.
ಮೂಲವ್ಯಾಧಿ ರೋಗ ಲಕ್ಷಣ ಕಂಡುಬಂದಾಗ ತಜ್ಞರ ಬಳಿ ಚಿಕಿತ್ಸೆ ಪಡೆಯದೆ ನಕಲಿ ವೈದ್ಯರ ಬಳಿ ಹೋಗುವುದರಿಂದ ಸಮಸ್ಯೆ ಹೆಚ್ಚುತ್ತದೆ. ನಕಲಿ ವೈದ್ಯರಿಂದ ಚಿಕಿತ್ಸೆ ಪಡೆದು ಸಾವಿಗೀಡಾದ ಘಟನೆಗಳು ನಡೆದಿವೆ ಎಂಬುದನ್ನು ಡಾ.ಪರಮೇಶ್ವರ್‌ ತಿಳಿಸಿದ್ದಾರೆ. ‘‘ನಕಲಿ ವೈದ್ಯರು ದಾರ ಹಾಕುವುದು, ಆಸಿಡ್‌ ಸುರಿಯುವುದು ಸೇರಿದಂತೆ ಅವೈಜ್ಞಾನಿಕವಾದ ಕ್ರಮಗಳನ್ನು ಕೈಗೊಳ್ಳುತ್ತಾರೆ. ಇದರಿಂದ ರೋಗ ನಿವಾರಣೆಯಾಗುವ ಬದಲು ಉಲ್ಬಣವಾಗುತ್ತದೆ. ರಸ್ತೆ ಬದಿ ಹಾಕಿರುವ ಪ್ರಚಾರ ಫಲಕಗಳನ್ನು ನೋಡಿಕೊಂಡು ನಕಲಿ ವೈದ್ಯರನ್ನು ನಂಬಬಾರದು,’’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

#WorldPilesDay #Hemorrhoids #ಮೂಲವ್ಯಾಧಿ #Constipation

Our Website :
Facebook:
Twitter:

World Piles Day,ವಿಶ್ವ ಮೂಲವ್ಯಾಧಿ ದಿನ,Hemorrhoids,ಮೂಲವ್ಯಾಧಿ,World Piles day 2019,ವಿಶ್ವ ಮೂಲವ್ಯಾಧಿ ದಿನ 2019,what causes piles,ಮೂಲವ್ಯಾಧಿ ಉಂಟುಮಾಡುವ ಅಂಶಗಳು,how to cure piles naturally,constipation treatment,ಮಲಬದ್ಧತೆ ಮತ್ತು ಪೈಲ್ಸ್ ನಡುವಿನ ವ್ಯತ್ಯಾಸ,ಮಲಬದ್ಧತೆಗೆ ಪರಿಹಾರ,vijay karnataka online,ವಿಜಯ ಕರ್ನಾಟಕ,vijay karnataka,ವಿಜಯ ಕರ್ನಾಟಕ ದಿನಪತ್ರಿಕೆ,difference between constipation and piles,ಮೂಲವ್ಯಾಧಿಗೆ ಮನೆಮದ್ದು,ಮೂಲವ್ಯಾಧಿ ರೋಗದ ಲಕ್ಷಣಗಳು,

Post a Comment

0 Comments