ನಮಸ್ಕಾರ ವೀಕ್ಷಕರೇ, ಇವತ್ತಿನ ವೀಡಿಯೋದಲ್ಲಿ ಬೆನ್ನುನೋವಿಗೆ ಪರಿಹಾರವನ್ನು ಹೇಳುತ್ತಾ ಇದ್ದೀನಿ. ಬೆನ್ನು ನೋವು ಬರಲು ಅನೇಕ ಕಾರಣಗಳಿವೆ. ಅದರಲ್ಲಿ ತುಂಬಾ ಮುಖ್ಯವಾದದ್ದು ಬೆನ್ನಿನ ಮೂಳೆಗಳ ಮೇಲೆ ಭಾರ ಹೆಚ್ಚಾಗಿ ಬೀಳುವುದರಿಂದ, ಹೆಚ್ಚು ಸಮಯ ಒಂದೇ ಜಾಗದಲ್ಲಿ ಕುಳಿತುಕೊಂಡು ಕೆಲಸ ಮಾಡುವುದರಿಂದ, ಹೆಚ್ಚಿನ ಭಾರವನ್ನು ಎತ್ತುವುದರಿಂದ, ಮೂಳೆಗಳ ಮಧ್ಯೆ ಇರುವ ಕಾರ್ಟಿಲೆಜ್ ಕಡಿಮೆಯಾಗುವುದರಿಂದ. ಬೆನ್ನು ನೋವು ಬಂದಿರುವವರಿಗೆ ಕುಳಿತುಕೊಂಡು ಕೆಲಸ ಮಾಡಲು ಆಗದೆ ಹಾಗೆ ಯಾವ ಕೆಲಸವನ್ನು ಸಹ ಮಾಡಲು ಆಗದೆ ತುಂಬಾ ಕಷ್ಟಪಡುತ್ತಾ ಇರುತ್ತಾರೆ. ಆದ್ದರಿಂದ ಈ ಸಮಸ್ಯೆಯನ್ನು ಹೇಗೆ ಕಡಿಮೆ ಮಾಡಿಕೊಳ್ಳಬೇಕು ಅಂತ ಸಂಕ್ಷಿಪ್ತವಾಗಿ ವಿಡಿಯೋದಲ್ಲಿ ಹೇಳಿದ್ದೇನೆ. ದಯವಿಟ್ಟು ಈ ವೀಡಿಯೋವನ್ನು ಪೂರ್ತಿಯಾಗಿ ನೋಡಿ. ಹೃದಯಪೂರ್ವಕ ಧನ್ಯವಾದಗಳು.
Please try these 3 remedies as well along with this Seeds Milk Remedy for faster Relief from Back pain.
1. Cartilage Remedy @
2. Curry Leaves Tea @
3. Drumstick Leaves Soup to Strengthen Spinal Cord @
Health Disclaimer: The information on this channel is designed for Educational purpose only. You should not use this information to diagnose or Treat any Health Problem. Please consult a Doctor with any questions or concern you might have. #kannadachannel #KannadaVideos #kannadahealth #InKannada #SowmyaHealthTips #tipsinkannada #ಮನೆಮದ್ದು #healthtipskannada #Kannada #healthytipskannada
0 Comments